2018 ಆಗಸ್ಟ್ ನಲ್ಲಿ 5 ದಿನಗಳ ಕಾಲ ತಿರುಪತಿ ತಿಮ್ಮಪ್ಪನ ದರ್ಶನ ಇರೋದಿಲ್ಲ | Onendia Kannada

2018-07-17 593

The devotees will not be able to do Tirupati Balaji darshan for 5 days in the month of August 2018. The Tirumala Tirupati Devasthanam (TTD)is considering closing the temple for five days.

ತಿರುಪತಿ ದೇವಾಲಯಕ್ಕೆ 5 ದಿನಗಳ ಕಾಲ ಭಕ್ತರ ಭೇಟಿಯನ್ನು ನಿಷೇಧಿಸುವ ಸಾಧ್ಯತೆ ಇದೆ. ಆಗಸ್ಟ್‌ನಲ್ಲಿ ಐದು ದಿನಗಳ ಕಾಲ ದೇವಾಲಯದ ಸಿಬ್ಬಂದಿಯೂ ಒಳಗೆ ಪ್ರವೇಶಿಸುವಂತಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಆದೇಶ ಪ್ರಕಟವಾಗುವ ಸಾಧ್ಯತೆ ಇದೆ.